Praveen nipanal

Praveen nipanal God bless you

10/10/2024
14/03/2023

105 ಸೆಕೆಂಡುಗಳಲ್ಲಿ ಬತ್ತಿದ ತರಕಾರಿ ಹಣ್ಣುಗಳನ್ನು ರಾಸಾಯನಿಕ ಬಳಸಿ ತಾಜ ಮಾಡುತ್ತಾರೆ ನೋಡಿ. ಇದರಿಂದಲೇ ಅರ್ಬುದ (Cancer ) ಹೆಚ್ಚುತ್ತಿರುವುದು. In 105 seconds vegetables and fruits are freshened through chemicals which causes Cancer. 🙏 From: Shrinivas Kamurthi 🌹

*One more Special Millionaire  in My team.....*🔥🔥🔥💐💐💐💐*Vary special person, enargy booster**ಪ್ರಾಮಾಣಿಕತೆಗೆ ಪ್ರಯತ್ನಕ್ಕೆ ಸಿ...
21/02/2023

*One more Special Millionaire in My team.....*🔥🔥🔥💐💐💐💐

*Vary special person, enargy booster*
*ಪ್ರಾಮಾಣಿಕತೆಗೆ ಪ್ರಯತ್ನಕ್ಕೆ ಸಿಕ್ಕ ಜಯ......*❣️❣️❣️🔥🔥🔥🔥

*ಮೂಲತಃ ಬೈಂದೂರ್ .... ಓದಿದ್ದು MBA.ಒಂದು ಉನ್ನತವಾದ ಕಂಪನಿಯಲ್ಲಿ Job ಒಂದೊಳ್ಳೆ ಸಂಬಳ 🔥but ಅಲ್ಲಿ ಇರುವ ಬಾಸಿಸಮ್ ನೋಡಿ ಜೀವನ ದಲ್ಲಿ ದೊಡ್ಡ ವ್ಯಕ್ತಿ ಆಗಿ ಬೆಳೀಬೇಕು ಎಂದು dicide ಮಾಡುವಾಗ ಸಿಕ್ಕಿದ್ದು modicare ಅವಕಾಶ.ಕಳೆದ 1.5 ವರ್ಷದ ಹಿಂದೆ ತಗೊಂಡ modicare ಅವಕಾಶದ ಮೂಲಕ.... ಸಾಕಷ್ಟು ಜನರನ್ನ ಬೆಳೆಸುತ್ತ....modicare ನಾ ಪ್ರತಿಷ್ಠಿತ ಹಂತವಾದ Brand New Black daimond Director ಹಂತವನ್ನ ತಲುಪಿದ*

*ಶ್ರೀನಿಧಿ ಸರ್ ❣️ಇವರ ಜನವರಿ ತಿಂಗಳ ಇನ್ಕಮ್..*
💸💸💸💸💸💸

*1,36,518/-( one lak thirtysix thousand five handred eighteen rupes )*💸💸💸💸💸

*Congratulations..... Shrinidhi sir*❣️❣️💐💐💐💐

*Special congratulations... to Upline shripad sir....* ❣️💐💐💐💐

*ಈ ಎಲ್ಲ ಸಾಧನೆಗೆ ಕಾರಣಿಕರ್ತರಾಗಿರುವ ಸಂತೋಷ ಸರ್, ರಂಜಿತ್ ಸರ್, ಉಮೇಶ್ ಸರ್. ಇವರಿಗೆ ಧನ್ಯವಾದಗಳು.* ❣️👏💐💐💐💐

*ಆದಷ್ಟು ಬೇಗ 5 lak club ಗೆ ಸೇರಿಕೊಳ್ಳಿ ಎಂದು ಹಾರೈಸುವ*

*ನಿಮ್ಮವ : Sundar K modicare*

💥💥 *BIGG BREAKING NEWS FOR NORTH KARNATAK* 💥💥*"ಯಶಸ್ಸು ಅನ್ನೋದು ನಿಜವು ಕೂಡ ಆದರೆ ಆ ಯಶಸ್ಸು ಪಡೆಯುವ ಹಿಂದೆ ಅಪಾರ ಪರಿಶ್ರಮ ಕೂಡ ಇರುತ...
21/02/2023

💥💥 *BIGG BREAKING NEWS FOR NORTH KARNATAK* 💥💥

*"ಯಶಸ್ಸು ಅನ್ನೋದು ನಿಜವು ಕೂಡ ಆದರೆ ಆ ಯಶಸ್ಸು ಪಡೆಯುವ ಹಿಂದೆ ಅಪಾರ ಪರಿಶ್ರಮ ಕೂಡ ಇರುತ್ತದೆ ಎನ್ನುವುದು ಕೂಡ ಅಷ್ಟೇ ಸತ್ಯ"*

*ತುಂಬಾ ಖುಷಿಯಾಗುತ್ತೆ ಇವರ ಬಗ್ಗೆ ಹೇಳಬೇಕಾದರೆ ನಾಗನೂರು ಭಾಗದವರು ಹೊರಗಡೆ ಮೊಬೈಲ್ ಶಾಪ್ ಇಟ್ಕೊಂಡು ಬಿಜಿನೆಸ್ ಅನ್ನು ಮಾಡ್ತಿದ್ರು ಮೋದಿಕೇರ್ ಅಂದ್ರೆ ಏನು? ಮೋದಿಕೇರ್ ನಲ್ಲಿ ಹೇಗೆ ಸಕ್ಸಸ್ ಆಗಬಹುದು ಅಂತ ತಿಳಿದುಕೊಂಡು upline's ಹೇಳಿದ ಮಾತುಗಳನ್ನ ಕಡೆಗಣಿಸದೆ ಕೆಲಸ ಮಾಡುವಂತ್ ವ್ಯಕ್ತಿ, ಸಾಕಷ್ಟು ಜನ ಕಲ್ಪರುಕ್ಷ ಕಾಮಧೇನು "ಮೋದಿಕೇರ್" 🙏ನಲ್ಲಿ ಸಕ್ಸಸ್ ಆಗಿರುವುದನ್ನು ನೋಡಿ ನಾನು ನನ್ನಿಂದ ಸಾಧ್ಯ ಅಂತ ತಿಳಿದು ಪಾರ್ಟ್ ಟೈಮ್ ಅಲ್ಲಿ ಕಂಪನಿಯ national level ಹಂತ " ಡೈಮಂಡ್ ಡೈರೆಕ್ಟರ" 🏅ಹಂತ ವನ್ನು ತಲುಪಿದ್ದಾರೆ*

*BRAND NEW DIAMOND 💎 DIRECTOR*😎

*Congratulation's..💐💐
Mr. *Balu Malagar sir* *ಡೈಮಂಡ್ ಡೈರೆಕ್ಟರ್ ಹಂತವನ್ನು ತಲುಪಿದ್ದೀರಿ*😎

Thanks to Upline:-👏🏻 *Ramesh chougala sir*

👉🏻 *Special thanks to ಮಹಾ ಗುರುಗಳು*🙏🙏🙏
*ಸಂತೋಷ್ ಶೆಟ್ಟಿ sir, ಉಮೇಶ್ ಶೆಟ್ಟಿ sir, ಸುಂದರ್ ಪೂಜಾರಿ sir, ರಾಜು sir, ಆನಂದ್ sir, ನಾಗನಗೌಡ sir*👏🏻👏🏻

👉🏻 *🙏 ಆದಷ್ಟು ಬೇಗ ನಿಮ್ಮ ಕನಸಿನ ಮನೆಗೆ ಮಾಲೀಕರಾಗಿ ಲಕ್ಷ 💵ಆದಾಯವನ್ನು ಪಡೆದುಕೊಳ್ಳಿ ಅಂತ ಹಾರೈಸುವ*

@ *ಅಜಿತ್ ಶಿಂದೆ*
Modicare

❣ *ಇಂದು ರಾಯಬಾಗ ತಾಲೂಕಿನ ಇಟನಾಳ ಭಾಗದಲ್ಲಿ SED ಕ್ವಾಲಿಫೈ ಆದ,ಮೂಲತಃ ರೈತ ಕುಟುಂಬದವರು ಶ್ರೀ ಮಹಾದೇವ ಕುಡಚಿ ಸರ್ ಅಂಡ್ ಫ್ಯಾಮಿಲಿ ಅವರಿಗೆ ಅಪ...
21/02/2023

❣ *ಇಂದು ರಾಯಬಾಗ ತಾಲೂಕಿನ ಇಟನಾಳ ಭಾಗದಲ್ಲಿ SED ಕ್ವಾಲಿಫೈ ಆದ,ಮೂಲತಃ ರೈತ ಕುಟುಂಬದವರು ಶ್ರೀ ಮಹಾದೇವ ಕುಡಚಿ ಸರ್ ಅಂಡ್ ಫ್ಯಾಮಿಲಿ ಅವರಿಗೆ ಅಪ್ಲೈ ನ್ ಕಡೆಯಿಂದ ಸತ್ಕರಿಸಲಾಯಿತು..*❣

*🔥BIG BREAKING NEWS FOR NORTH KARNATAKA🔥*                       *⏱️ಜೀವನದಲ್ಲಿ ಗೆಲ್ಲಬೇಕು ಎಂಬ ಹಠ ಇಟ್ಟು ಕೊಂಡರೆ,, ಅದನ್ನು ಗೆಲ್...
08/02/2023

*🔥BIG BREAKING NEWS FOR NORTH KARNATAKA🔥*

*⏱️ಜೀವನದಲ್ಲಿ ಗೆಲ್ಲಬೇಕು ಎಂಬ ಹಠ ಇಟ್ಟು ಕೊಂಡರೆ,, ಅದನ್ನು ಗೆಲ್ಲಲು ಪರಿಶ್ರಮದಿಂದ ಕೆಲಸ ಮಾಡಬೇಕು ಅಂದಾಗ ಮಾತ್ರ ಯಶಸ್ಸು ಸಾಧ್ಯ...ಎಂಬುದನ್ನು ತೋರಿಸಿ ಕೊಟ್ಟವರ ಇವರು....🔥🤩✨ ...💥*

*ಮೂಲತಃ ಇವರು ರಾಯಬಾಗ ತಾಲೂಕಿನ ಇಟನಾಳ ಭಾಗದವರು, ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಇವರು PUC ಮುಗಿಸಿ ಕೃಷಿ ಕೆಲಸ ಮತ್ತು ಜಿಮ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಆತ್ಮೀಯ ಪರಿಚಯದವರಿಂದ ಸಿಕ್ಕ ಮೋದಿಕೇರ್ ಅವಕಾಶವನ್ನು ಪಡೆದು ಹಾರ್ಡ್ ವರ್ಕ್ ಮಾಡುತ್ತಾ ಈಗ ಕಂಪನಿಯ ಪ್ರತಿಷ್ಠ ಹಂತವನ್ನು ತಲುಪಿದ್ದಾರೆ.* 💯💯

🏆🔥💫 *BRAND NEW Senior Executive Director* 🔥🏆💫

⚜️ *Mr. PRAVEEN NIPANAL Sir* ⚜️ *& Family*

*Congratulations sir* 🎉🎉💐💐💐👏🏻🤝

*ಬ್ರಾಂಡ್ New Car Fund ಕ್ವಾಲಿಫೈಯರ್🚘🚘🚘*

*ಬೇಗ ಬೇಗ ಕಂಪನಿಯ ಪ್ರತಿಷ್ಠಿತ ಮುಂದಿನ ಹಂತಗಳನ್ನು ತಲುಪಿ ಒಂದೊಳ್ಳೆಯ 💸💶 ಸಂಪಾದನೆಯ ಜೊತೆಗೆ ಕನಸಿನ ಕಾರನ ಮಾಲಿಕರಾಗಿ ಎಂದು ಹಾರೈಸುವತ್ತೆವೆ*

💫💥 *ಥ್ಯಾಂಕ್ಸ್ ಟು ಆಫ್ಲೈನ್ ಲೀಡರ್ಸ* ✨💥💫

*SED: ಮಹಾದೇವ ಕುಡಚಿ ಸರ್
DD ಬಾಳು ಮಾಲಗಾರ ಸರ್
PLD:ರಮೇಶ ಚೌಗಲಾ ಸರ್ BDD: ಅಜೀತ್ ಶಿಂಧೆ ಸರ್*
*BDD: ಆನಂದ ಬನಾಜ ಸರ್*
*DBD: ಸುಂದರ ಪೂಜಾರಿ ಸರ್*

*ಮಹಾಗುರುಗಳಾದ🙏🏻🙏🏻*
*TBDD: ಉಮೇಶ್ ಶೆಟ್ಟಿ ಸರ್*
*TBDD: ಸಂತೋಷ್ ಶೆಟ್ಟಿ ಸರ್* 🤝🤝🤝🤝💐

*Regards*

Network marketing business modicare
16/11/2022

Network marketing business modicare

Address

Raybag
591317

Telephone

+919972026519

Website

Alerts

Be the first to know and let us send you an email when Praveen nipanal posts news and promotions. Your email address will not be used for any other purpose, and you can unsubscribe at any time.

Contact The Business

Send a message to Praveen nipanal:

Share