03/04/2026
2025ನೇ ಸಾಲಿನ ಪ್ರತಿಷ್ಠಿತ ಕರ್ನಾಟಕದ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿಗಳು, ಪೆಂಕಾಕ್ ಸಿಲತ್ ಕ್ರೀಡಾಪಟುಗಳು ಆಗಿರುವ
ಶ್ರೀ ಬಸವರಾಜ ಪಶ್ಚಾಪುರರವರು:
ಪೊಲೀಸ್ ಇನ್ಸಪೆಕ್ಟರ್
೧ನೇ ಪಡೆ ಕೆ. ಎಸ್.ಐ.ಎಸ್.ಎಫ್.
ಐ ಎಸ್ ಡಿ ಬೆಂಗಳೂರು ಹಾಗೂ
ಶ್ರೀ ಗಿರೀಶ್ ಟಿ ಎಸ್ ರವರು:
ಸಿ.ಹೆಚ್.ಸಿ.
ಡಿ.ಸಿ.ಆರ್.ಇ
ಪೊಲೀಸ್ ಠಾಣೆ ಚಿಕ್ಕಮಗಳೂರು
ರವರೆಗೆ ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಹಾಗೂ ಭಾರತೀಯ ಪೆಂಕಾಕ್ ಸಿಲತ್ ಸಂಸ್ಥೆಯ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳು🎉🎊🎉🎊